Mother Quotes in Kannada with Images : Happy Mothers Day Quotes, Wishes, SMS, Messages, Images
Mother Quotes in Kannada with Images : Happy Mothers Day Quotes, Wishes, SMS, Messages, Images
Published on May 23, 2021
Mother Quotes in Kannada with Images : Happy Mothers Day Quotes, Wishes, SMS, Messages, Images
Mother Quotes in Kannada with Images : Mother’s Day is a celebration honoring the mother of the family, as well as motherhood, maternal bonds, and the influence of mothers in society. It is celebrated on various days in many parts of the world, most commonly in the months of March or May. It complements similar celebrations honoring family members, such as Father's Day and Siblings Day.
Mothers Day in 2021 is on May 09, 2021
Our happy Mother’s day messages and greetings will help you find the perfect words to thank your mom for all she’s done for you and wish her a wonderful day!
Mother Quotes in Kannada with Images : Live Updates
1. ನಿಮ್ಮ ನಗು ನನ್ನಲ್ಲಿ ನೆಮ್ಮದಿ ತರುತ್ತದೆ. ನಿಮ್ಮ ಪ್ರೀತಿ ನೋವು ಮರೆಸುತ್ತದೆ. ಅಮ್ಮ..., ನೀವೇ ನನ್ನ ಸರ್ವಸ್ವ... ಹ್ಯಾಪಿ ಮದರ್ಸ್ ಡೇ... ಲವ್ ಯು ಅಮ್ಮ...
2. ನೀವು ನನಗೆ ಬದುಕು ನೀಡಿದ್ದೀರಿ... ನಾನೆಂದೂ ನಿಮಗೆ ಋಣಿ... ನನ್ನ ಬದುಕು ರೂಪಿಸಿದ ನಿಮಗೆ ಧನ್ಯವಾದ... ನಿಮಗೆ ಅಮ್ಮಂದಿರ ದಿನದ ಶುಭಾಶಯಗಳು...
3. ಅಮ್ಮ... ನೀವೇ ನನ್ನ ಗುರು, ನೀವೇ ನನ್ನ ಸ್ನೇಹಿತೆ, ನೀವೇ ನನ್ನ ಬದುಕಿನ ದಾರಿ... ಹ್ಯಾಪಿ ಮದರ್ಸ್ ಡೇ
4. ಬದುಕಿನಲ್ಲಿ ಕಷ್ಟ ಎದುರಾದಾಗ ನಿಮ್ಮ ಪ್ರೀತಿಯ ಮಾತೇ ನನಗೆ ಧೈರ್ಯ, ನಿಮ್ಮ ವಾತ್ಸಲ್ಯದ ಆಲಿಂಗನವೇ ನನ್ನ ನೋವಿಗೆ ಔಷಧ. ಅಮ್ಮ, ನೀವಿಲ್ಲದೆ ನನ್ನ ಬದುಕೇ ಶೂನ್ಯ... ಹ್ಯಾಪಿ ಮದರ್ಸ್ ಡೇ
5. ಇದು ನಿಮ್ಮ ದಿನ... ನಿಮ್ಮ ತ್ಯಾಗಕ್ಕೆ, ನಿಮ್ಮ ಶ್ರಮಕ್ಕೆ ಗೌರವ ಸಲ್ಲಿಸಲು ಇರುವ ದಿನ... ಎಲ್ಲಾ ತಾಯಂದಿರಿಗೂ ಅಮ್ಮಂದಿರ ದಿನದ ಶುಭಾಶಯಗಳು...
6. ನೀವೇ ನನ್ನ ಬದುಕಿನ ಆಧಾರ ಸ್ತಂಭ, ನೀವೇ ನನ್ನ ಜೀವಕ್ಕೆ ಆಮ್ಲಜನಕ... ಉಸಿರು ನೀಡಿದಿರಿ, ಬದುಕು ನೀಡಿದಿರಿ, ದಾರಿ ತೋರಿಸಿದಿರಿ... ನಾನೆಂದೂ ನಿಮಗೆ ಚಿರಋಣಿ... ಅಮ್ಮಂದಿರ ದಿನದ ಶುಭಾಶಯಗಳು...
7. ಅಮ್ಮಾ....
ಪದಗಳಿಗೆ ಮೀರಿದ ಸಂವೇದನೆ, 9 ತಿಂಗಳು ತನ್ನ ಗರ್ಭದಲ್ಲಿ ಹೊತ್ತರೆ, ಉಳಿದ ಜೀವಮಾನ ಪೂರ್ತಿ ಮಕ್ಕಳನ್ನು ಎದೆಯಲ್ಲಿ ಹೊತ್ತು ಮರೆಯುವವಳೇ ಅಮ್ಮಾ...
ನಿನ್ನ ಪ್ರೀತಿಗೆ ಸಾಟಿಯಿಲ್ಲ..
ನನ್ನ ಮುದ್ದು ಅಮ್ಮನಿಗೆ ಅಮ್ಮಂದಿರ ದಿನದ ಶುಭಾಶಯಗಳು
8. ಈ ಜಗತ್ತಿನಲ್ಲಿ ಕಣ್ಣಿಗೆ ಕಾಣುವ ದೇವರೆಂದು ಅದು ಅಮ್ಮ..
ನನ್ನ ಪಾಲಿನ ಶಕ್ತಿ ದೇವತೆಗೆ
ಅಮ್ಮಂದಿರ ದಿನದ ಶುಭಾಶಯಗಳು
9. ಕಷ್ಟವೆಲ್ಲಾ ನನಗಿರಲಿ, ಸುಖವೆಲ್ಲಾ ನಿನಗಿರಲಿ
ಎಂದು ನಮ್ಮನ್ನು ಆಶೀರ್ವದಿಸುವ ಜೀವ ಅಮ್ಮ...
ಅಮ್ಮ.... ನೀನು ನನ್ನ ತಾಯಿಯಾಗಿರುವುದೇ ನನ್ನ ಅದೃಷ್ಟ.
ಅಮ್ಮಂದಿರ ದಿನದ ಶುಭಾಶಯಗಳು
10. ಒಂದು ಜೀವಕ್ಕಾಗಿ ತನ್ನ ಒಡಲಿನಲ್ಲೇ 9 ತಿಂಗಳು ನೀಡಿ
ಆ ಜೀವಕ್ಕಾಗಿ ತನ್ನ ಜೀವನವನ್ನೇ ಮುಡುಪಾಗಿ ಇಡುವವಳೇ ಅಮ್ಮಾ...
ಅವರ ಋಣ ತೀರಿಸಲು ಈ ಜನ್ಮ ಸಾಲದು
ಅಮ್ಮಂದಿರ ದಿನದ ಶುಭಾಶಯಗಳು
Happy Mothers Day Wishes Images
History of Mother's Day
According to History.com, Mother’s Day dates back to ancient Greeks and Romans who celebrated in the honour of mother goddesses Rhea and Cybele. However, modern reference to the day can be found in Mothering Sunday, which was the fourth Sunday in Lent celebrated in the UK and some parts of Europe.
The festival was religious in nature as on Mothering Sunday, people used to visit their main church, also known as the mother church.
Finally, the second Sunday of May was designated as Mother’s Day due to the efforts of Anna Jarvis who wrote to political leaders for inclusion of Mother’s Day in the national calendar. Her efforts came to fruit when US President Wilson made Mother’s Day official in 1914.
The occasion is considered important as motherhood is celebrated on this day. People celebrate Mother’s Day by giving presents to their mothers or by doing something special for them. There are a number of things people can do for their mothers if they are living together at the time of the global pandemic.