Published on Mar 09, 2021
Happy Valentines Day Quotes in Kannada : Valentine's Day, also called Saint Valentine's Day or the Feast of Saint Valentine, is celebrated annually on February 14. Valentine's week comprises a total of 8 days.
The first day of Valentine's week starts from Rose Day followed by Propose Day, Chocolate Day, Teddy Day, Promise Day, Hug Day, Kiss Day, and ends on February 14 with Valentine's Day.
1.ಈನ್ನು ಕೆಲವೊಬ್ಬರಿಗೆ ಅದು ಸೆಂಟಿಮೆಂಟ್.
ಆದರೆ ಅದು ನನಗೆ ಒಂದು ಪುಟ್ಟ ಜಗತ್ತು. ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು
2. ನನಗೆ ನಿನ್ನ ಮೇಲೆ ಪ್ರೀತಿ ಜಾಸ್ತಿ
ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು
3.ನನ್ನ ಈ ಪುಟ್ಟ ಹೃದಯ ನನ್ನದ ಅಥವಾ ನಿನ್ನದ ಅನ್ನೋ ಸಂದೇಹ ಮುಡಿದೆ ಏಕೆಂದರೆ ಅದು ನನಗಿಂತ ನಿನ್ನ ಬಗ್ಗೆನೇ ಜಾಸ್ತಿ ಯೋಚಿಸ್ತಾ ಇದೆ. ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು
4. ನಾನಿನ್ನ ಯಾಕೆ ಇಷ್ಟು ಹಚ್ಚಿಕೊಂಡಿದ್ದೇನೆ ಅಂತ ನನಗೆ ಗೊತ್ತಿಲ್ಲ ಆದರೆ ನನ್ನ ಪ್ರಾಣ ಇರುವವರೆಗೂ ನಿನ್ನ ಮೇಲಿನ ಪ್ರೀತಿಯಂತು ಕಮ್ಮಿ ಆಗಲ್ಲ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು
5. ನನ್ನ ಜೀವನದಲ್ಲಿ ಪ್ರೀತಿ, ವಿಶ್ವಾಸ, ಸಂತೋಷ, ತಂದ್ದಿದಕ್ಕೆ ಧನ್ಯವಾದ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು
6.ನಿನ್ನನ್ನು ಪ್ರೀತಿಸುವ ಹೃದಯಕ್ಕೆ ನಿನ್ನ ದೌರ್ಬಲ್ಯಗಳೂ ಪರಿಪೂರ್ಣತೆಯಾಗಿ ಕಾಣಿಸುತ್ತವೆ
7. ಬದುಕಿನಲ್ಲಿ ನೆಮ್ಮದಿ ನೀಡುವ ಎರಡೇ ಎರಡು ಸಂಗತಿ ಎಂದರೆ... ಪ್ರೀತಿಸುವುದು ಮತ್ತು ಪ್ರೀತಿಸಲ್ಪಡುವುದು.
8. ಸೂರ್ಯ ಕಿರಣಗಳಿಲ್ಲದೆ ಹೂವುಗಳು ಹೇಗೆ ಅರಳುವುದಿಲ್ಲವೋ, ಹಾಗೆಯೇ ಪ್ರೀತಿಯಿಲ್ಲದೆ ಮನುಷ್ಯ ಜೀವಿಸಲಾರ
9.ಜಗತ್ತಿನ ಅತ್ಯುತ್ತಮ ಮತ್ತು ಸುಂದರ ಸಂಗತಿ ಎಂದರೆ ಪ್ರೀತಿ. ಅದನ್ನು ನೋಡುವುದುಕ್ಕೂ, ಸ್ಪರ್ಶಿಸುವುದಕ್ಕೂ ಸಾಧ್ಯವಿಲ್ಲ. ಆದರೆ ಅದನ್ನು ನಾವು ಹೃದಯದಲ್ಲಿ ಅನುಭವಿಸಬಹುದು.
10. ಪ್ರೀತಿ ಎಂದರೆ ಇಬ್ಬರೂ ಒಬ್ಬರನ್ನೊಬ್ಬರು ನೋಡುವುದಲ್ಲ. ಇಬ್ಬರೂ ಒಂದೇ ದಿಕ್ಕಿನತ್ತ ನೋಡುವುದು
11. ಹುಚ್ಚಿಲ್ಲದಿದ್ದರೆ ಅದು ಪ್ರೀತಿಯೇ ಅಲ್ಲ!
12. ಪ್ರೀತಿ ಎಂದರೆ ಯಾರೊಂದಿಗೆ ಬದುಕಬೇಕು ಎಂಬುದನ್ನು ಹುಡುಕುವುದಲ್ಲ, ಯಾರಿಲ್ಲದೆ ಬದುಕುವುದಕ್ಕೆ ಸಾಧ್ಯವಿಲ್ಲವೋ ಅಂಥವರನ್ನು ಹುಡುಕುವುದು.
13. ನೀನು 100 ದಿನ ಬದುಕಬೇಕೆಂದು ನಿರ್ಧರಿಸಿದರೆ, ನಾನು 99 ದಿನ ಬದುಕಲು ಬಯಸುತ್ತೇನೆ. ಏಕೆಂದರೆ ನೀನಿಲ್ಲದೆ ಒಂದು ದಿನವೂ ಬದುಕುವುದಕ್ಕೆ ನನಗೆ ಸಾಧ್ಯವಿಲ್ಲ!
14.ಪ್ರೀತಿ ನಮ್ಮ ಮುಖ್ಯ ಗುರಿ. ನಾವು ಒಂಟಿಯಾಗಿ ಬದುಕಿನ ಅರ್ಥ ಹುಡುಕುವುದಕ್ಕೆ ಸಾಧ್ಯವಿಲ್ಲ, ಪ್ರೀತಿಸುವ ಒಬ್ಬರು ಬೇಕೇ ಬೇಕು.
15. "ನಾನು ನಿನ್ನನ್ನು ಪ್ರೀತಿಸುತ್ತೇನೆ... ನೀನು ಹೇಗಿದ್ದೀಯಾ ಎಂಬ ಕಾರಣಕ್ಕೆ ಮಾತ್ರವಲ್ಲ, ಬದಲಾಗಿ ನಿನ್ನೊಂದಿಗಿದ್ದರೆ ನಾನು ಹೇಗಿರುತ್ತೇನೆ ಎಂಬುದನ್ನೂ ಅರಿತಿರುವ ಕಾರಣಕ್ಕಾಗಿ!"
Each year on February 14th, many people exchange cards, candy, gifts or flowers with their special “valentine.” The day of romance we call Valentine’s Day is named for a Christian martyr and dates back to the 5th century, but has origins in the Roman holiday Lupercalia.
There are a number of Saints called Valentine who are honoured on February 14. The day became associated with romantic love in the Middle Ages in England.