2024 Ugadi Wishes in Kannada Words
‘Ugadi Pachadi’ is a special food that is prepared during the Ugadi celebrations, and people also decorate their house doors with mango leaves and wear new outfits.
It is common practice for people to send holiday greetings and messages to those they care about on this particular day.
The festival of Ugadi will be celebrated by the people of Andhra Pradesh, Karnataka, and Telangana on Tuesday, 9th April. The day which is observed on the first day of Chaitra — a month in the Hindu lunisolar calendar — is considered to be the New Year.
Ugadi Wishes in Kannada Words
• ಬದುಕಿನ ಮಾರ್ಗಗಳನ್ನು ಬಲು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುವ ಶಕ್ತಿ, ಧೈರ್ಯ, ಮನೋಬಲವನ್ನು ದೇವರು ಕರುಣಿಸಲಿ. ನಿಮ್ಮೆಲ್ಲಾ ಕಷ್ಟಗಳು ದೂರವಾಗಲಿ. ಎಲ್ಲರಿಗೂ ಹೊಸ ಸಂವತ್ಸರದ ಹಾರ್ದಿಕ ಶುಭಾಶಯಗಳು.
• ಬದುಕಿನಲ್ಲಿ ಸಿಹಿ ಇದ್ದಾಗ ಹಿಗ್ಗಬೇಡಿ, ಕಹಿ ಎದುರಾದರೆ ಕುಗ್ಗಬೇಡಿ. ಬೇವು ಬೆಲ್ಲಗಳ ಸಮ್ಮಿಳಿತವೇ ಜೀವನ. ಹೀಗಾಗಿ, ಸುಖ, ಕಷ್ಟಗಳನ್ನು ಸಮಾನವಾಗಿ ಸ್ವೀಕರಿಸಿ, ಬದುಕಿನ ಖುಷಿ ಅನುಭವಿಸಿ. ಎಲ್ಲರಿಗೂ ಶುಭವ ತರಲಿ ಪ್ಲವ ನಾಮ ಸಂವತ್ಸರ
• ನಿಮ್ಮ ಸಕಲ ಇಷ್ಟಾರ್ಥಗಳು ಈಡೇರಲಿ. ಈ ವರ್ಷ ತೃಪ್ತಿಕರವಾಗಿರಲಿ, ಆರೋಗ್ಯಪೂರ್ಣವಾಗಿರಲಿ, ಎಲ್ಲರಿಗೂ ಶುಭವ ತರಲಿ ಯುಗಾದಿ. ಹ್ಯಾಪಿ ಯುಗಾದಿ
• ಬದುಕಿನ ಕಷ್ಟಗಳೆಲ್ಲಾ ಕರಗಲಿ, ಜೀವನದಲ್ಲಿ ಸದಾ ಸಿಹಿಯೇ ತುಂಬಿರಲಿ. ಎಲ್ಲರಿಗೂ ಪ್ಲವ ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು
• ನಿಮ್ಮೆಲ್ಲರ ಸಾಧನೆಯ ಸುಂದರ ಕನಸುಗಳನ್ನು ಈಡೇರಿಸಿಕೊಳ್ಳಲು ಬೇಕಾದ ಅಪಾರ ಶಕ್ತಿ ಮತ್ತು ಮನೋಬಲವನ್ನು ಈ ಹೊಸ ವರ್ಷದಲ್ಲಿ ದೇವರು ಕರುಣಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನಿಮಗೂ ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
• ನಿಮ್ಮ ಕೋರಿಕೆಗೆಲ್ಲಾ ಭಗವಂತ ಅಸ್ತು ಎನ್ನಲ್ಲಿ, ಸಾಧನೆಯ ಹಾದಿಗಿದ್ದ ಅಡೆತಡೆಗಳೆಲ್ಲಾ ನಿವಾರಣೆಯಾಗಲಿ. ಬದುಕು ಖುಷಿಯಿಂದ ತುಂಬಿರಲಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು
• ಉತ್ಸಾಹ, ವಿಶ್ವಾಸದೊಂದಿಗೆ ಹೊಸ ಸಂವತ್ಸರವನ್ನು ಸ್ವಾಗತಿಸೋಣ. ಶಾಂತಿ, ನೆಮ್ಮದಿ, ಸಂತಸ, ಸಮೃದ್ಧಿಯ ನಿರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ಬದುಕೋಣ. ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು
• ಭೂತಕಾಲದ ನೋವನ್ನು ಮರೆಯೋಣ, ವರ್ತಮಾನದ ಖುಷಿಯನ್ನು ಆನಂದಿಸೋಣ… ಸಂತೋಷ, ಯಶಸ್ಸು, ಸಮೃದ್ಧಿಯ ನಿರೀಕ್ಷೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ. ಸರ್ವರಿಗೂ ಮಂಗಳಕರವಾಗಿರಲಿ ಪ್ಲವ ನಾಮ ಸಂವತ್ಸರ.
Happy Ugadi 2024 Images
SMS of Ugadi Festival:
1. May this Ugadi be as bright as ever
2. May this Ugadi bring joy, health and wealth to you
3. May the festival of lights brighten up you and your near and dear ones lives!
4. May your hate for your enemies fades away
5. May the darkness around you become lighter
6. May this Ugadi bring joy, health and prosperity to you and your family
7. May this Ugadi bring in you the brightest and choicest happiness and love you have ever wished for
8. May this Ugadi bring you the utmost in peace and prosperity
9. May lights triumph over darkness
10. May peace transcend the earth
Be the first to comment